JOB JUNCTION +

Find your career path

ads

KPSC NOTIFICATION IS OUT FOR - FDA AND SDA POSTS - 2016

FDA ಮತ್ತು SDA ಹುದ್ದೆಗಳಿಗೆ
ಅರ್ಜಿ ಆಹ್ವಾನ
ಎಸ್.ಡಿ.ಎ ಮತ್ತು ಎಫ಼್.ಡಿ.ಎ ಹುದ್ದೆಗಳ ಪ್ರಕಟಣೆ
ಕರ್ನಾಟಕ ಲೋಕ ಸೇವಾ ಆಯೋಗವು ರಾಜ್ಯ ಸಿವಿಲ್ ಸೇವೆಯಡಿಯ ಪ್ರಥಮ ದರ್ಜೆ/ ದ್ವಿತಿಯ ದರ್ಜೆ ಸಹಾಯಕರು ಮತ್ತು ಆಹಾರ ಮತ್ತು ನಾಗರಿಕ ಸರಬರಾಜು ನಿಗಮದಲ್ಲಿನ ಹಿರಿಯ ಸಹಾಯಕರಿಗೆ ಸಂಬಂಧಿಸಿದ ಹುದ್ದೆಗಳನ್ನು ಆಹ್ವಾನಿಸಿದೆ.
ಒಟ್ಟು ಹುದ್ದೆಗಳು :- 442+381 = 823
FDA - 442
SDA - 381 ಹುದ್ದೆಗಳು
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ:- 06-12-2016
ಕೊನೆಯ ದಿನಾಂಕ:- 04-01-2017
ಪರೀಕ್ಷಾ ಶುಲ್ಕ ಪಾವತಿಸಲು ಕೊನೆಯ ದಿನಾಂಕ:- 05-01-2017
ಪರೀಕ್ಷಾ ಶುಲ್ಕ:-
ಸಾಮಾನ್ಯ ಅಭ್ಯರ್ಥಿಗಳಿಗೆ:- 300 ರೂ.
ಪ್ರವರ್ಗ 2A, 2B, 3A, 3B ಯವರಿಗೆ:- 150 ರೂ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ, ಪ್ರವರ್ಗ 1, ಅಂಗವಿಕಲ ಮತ್ತು ಮಾಜಿ ಸೈನಿಕರಿಗೆ:- 25 ರೂ.
ಪರೀಕ್ಷಾ ದಿನಾಂಕ:-
ಪ್ರಥಮ ದರ್ಜೆ ಸಹಾಯಕರು/ ಹಿರಿಯ ಸಹಾಯಕರು:-02-02-2017
ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ ಮತ್ತು ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ:- 11-02-2017
ದ್ವಿತಿಯ ದರ್ಜೆ ಸಹಾಯಕರು/ ಕಿರಿಯ ಸಹಾಯಕರು:-12-02-2017

CLICK THE BELOW LINK TO 

No comments:

Post a Comment